Nstar ಬ್ಯಾನರ್ ನಲ್ಲಿ ನಾಗವೇಣಿ. N. ಶೆಟ್ಟಿ ರವರ ನಿರ್ಮಾಣದಲ್ಲಿ ತಯರಾಗುತ್ತಿರುವ “31DAYS” ಸಿನಿಮಾ ಗೆ ನಾಯಕ ನಟರಾಗಿ ನಿರಂಜನ್ ಶೆಟ್ಟಿ ಅವರು ಅಭಿನಯಿಸಿದ್ದು ಅವರಿಗೆ ನಾಯಕಿಯಾಗಿ ಪ್ರಜ್ವಲಿ ಸುವರ್ಣ ಅವರು ಅಭಿನಯಿಸಿದ್ದು ಅಲ್ಲದೆ ಇನ್ನೂ ಕೆಲವರು ನಟ ನಟಿಯರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿರುತಾರೆ.”31DAYS”ಸಿನಿಮಾ ಪ್ರಸ್ತುತ ಜನರೇಷನ್ ನಲ್ಲಿ ನಡೆಯುವ ಒಂದು ಸುಂದರ love story ಆಗಿದ್ದು 31 ದಿನಗಳಲ್ಲಿ ನಡೆಯುವ high voltage love story ಆಗಿದೆ ಇ ಸಿನಿಮಾವನ್ನು ರಾಜ ರವಿಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದು ವಿ. ಮನೋಹರ್ ರವರ ಸಂಗೀತ ನಿರ್ದೇಶನ ವಿರುವ 150 ನೆ ಸಿನಿಮಾ ಆಗಿದೆ ವಿನುತ್. K ರವರ ಛಾಯಾಗ್ರಹಣ,ಧನು ಕುಮಾರ್, ತ್ರಿಭುವನ್ ರವರ ನೃತ್ಯ ನಿರ್ದೇಶನ,ರವಿತೇಜ್ C. H. ಹಾಗು ಸನತ್ ರವರ ಸಂಕಲನ 31 DAYS ಸಿನಿಮಾ ಗೆ ಇದೆ