ಧಾರವಾಡ ಜಿಲ್ಲಾ ಅಧ್ಯಕ್ಷರು ಆಗಿ ಆಯ್ಕೆಯಾದ ಶ್ರೀ ಅರುಣ್ ಬಿ ಬಡಿಗೇರ

ಧಾರವಾಡ ಜಿಲ್ಲಾ ಘಟಕ

ಸಾರ್ವಜನಿಕ ಹಕ್ಕು ರಕ್ಷಣೆ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ
ರವರ ಅಂಗಸಂಸ್ಥೆ
ಕಾರಭಾರಿ ಮೋಷನ್ಸ್ ಕೂ-ಆಪರೇಟಿವ್ ಫಿಲಂ ಸೊಸೈಟಿ

ಇದರ
ಧಾರವಾಡ ಜಿಲ್ಲಾ ಅಧ್ಯಕ್ಷರು
ಆಗಿ ಆಯ್ಕೆಯಾದ
ಶ್ರೀ ಅರುಣ್ ಬಿ ಬಡಿಗೇರ
ರವರಿಗೆ ಹೃದಯಪೂರ್ವಕ ಅಭಿನಂದನೆಗಳು

ಚಲನಚಿತ್ರ ರಂಗದಲ್ಲಿ ಹೊಸ ಮುಖಗಳನ್ನು, ಹೊಸ ಪ್ರತಿಭೆಗಳನ್ನು ಹಾಗೂ ಅವಕಾಶ ವಂಚಿತ ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಭಾರತ ಸರಕಾರದ ಪಾಲುದಾರಿಕೆ ನಿಯಮಗಳ ಅನ್ವಯ ಕೂ-ಆಪರೇಟಿವ್ ಫಿಲಂ ಮೇಕಿಂಗ್ ಪದ್ದತಿಯಲ್ಲಿ ಸಿನಿಮಾಗಳನ್ನು PAN INDIA MOVIE ಬಹುಭಾಷಾ ಚಿತ್ರಗಳನ್ನು ರಚಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಸಂಸ್ಥೆ

🔴 ಧಾರವಾಡ ಜಿಲ್ಲಾ ಕಾರ್ಯದರ್ಶಿಗಳಾದ
ಶ್ರೀ ಅರುಣ್ ಬಿ ಬಡಿಗೇರ
ರವರು
ಜಿಲ್ಲಾ, ತಾಲ್ಲೂಕ, ಮಟ್ಟದ ಪದಾಧಿಕಾರಿಗಳನ್ನು ಗುರುತಿಸಲು ಹಾಗೂ ಸರ್ವ ಪ್ರಕಾರದ ಚಲನಚಿತ್ರ ವಿಭಾಗಗಳ ಕಲಾವಿದರು ಹಾಗೂ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರಲು ಸನ್ನದ್ಧರಾಗಿದ್ದಾರೆ ಹಾಗೂ ಕಲಾವಿದರ ಒಳಿತಿಗಾಗಿ ಹೋರಾಡಲು ಮತ್ತು ಸಂಸ್ಥೆಯ ಅಭಿವೃದ್ಧಿಗಾಗಿ ಜಿಲ್ಲಾದ್ಯಂತ ಸಮೂಹ ಬಲಪಡಿಸಲು ಅಧಿಕಾರವುಳ್ಳವರು ಆಗಿರುತ್ತಾರೆ

ರಾಜ್ಯ ಅಧ್ಯಕ್ಷರು
ರಾ ದೇ ಕಾರಭಾರಿ

Leave a Reply

Your email address will not be published. Required fields are marked *

error: Content is protected !!