ಗದಗ, ಕಾರಭಾರಿ ಸಿನಿ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಐತಿಹಾಸಿಕ ವಿಷಯ ಆಧಾರಿತ ಹಾಗೂ ದೇವರ ಹೆಸರಿನಲ್ಲಿ ಮಹಿಳೆಯ ಮೇಲೆ ದಶಕಗಳಿಂದಲೂ ನಡೆಯುತ್ತಿರುವ ಅತ್ಯಾಚಾರದ ವಿಷಯ ಆಧಾರಿತ ಮಿಶ್ರ ಭಾಷಾ ಚಲನಚಿತ್ರ (ಪ್ಯಾನ ಇಂಡಿಯಾ ಮೂವಿ) ಕುರಿತು ಹುಬ್ಬಳ್ಳಿ ಧಾರವಾಡ…
Author: Pan India Movie
ಶಂಕರನಾಗ್
ಒಂದಾನೊಂದು ಕಾಲದಾಗಏಸೊಂದು ಮುದವಿತ್ತ,ಏಸೊಂದು ಸೊಗಸಿತ್ತ.ನಮ್ಮ ಶಂಕರನಿದ್ದಾಗಎಷ್ಟೊಂದು ಸೃಜನೆಯಿತ್ತ,ನೆಚ್ಚಿನ ಸಂಕೇತವಿತ್ತಮನೆ ಬೆಳಗೊ ಮಾಲ್ಗುಡಿ ದಿನಗಳಿತ್ತ,ಒಳ್ಳೊಳ್ಳೆಯ ಸಿನಿಮಾಗಳಿತ್ತ,ಇಂದು ಬರಿ ನೆನಪೋ ಅಣ್ಣ,ಉಳಿದಿಹ ಈ ನಾಗನಮ್ಮೆದೆಯರಂಗ ಶಂಕರದೊಳಗ ನಾನು 1980ರ ದಶಕದಲ್ಲಿ ಕಸ್ತೂರಿಬಾ ರಸ್ತೆಯಲ್ಲಿದ ನಮ್ಮ ಕಚೇರಿಯ ಮುಂದೆ ನನ್ನ ಗೆಳೆಯರೊಡನೆ ಮಾತನಾಡುತ್ತ ನಿಂತಿದ್ದೆ. ಯಾವುದೋ…