ಚಿತ್ರ ಜಗತ್ತಿನಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಮರಿಚಿಕೆಯಾಗಿರುವ ಇಂತಹ ಪರಿಸ್ಥಿತಿಯಲ್ಲಿ ಹೊಸ ಪ್ರತಿಭೆಗಳನ್ನು ಹಾಕಿಕೊಂಡು ಚಿತ್ರ ನಿರ್ಮಾಣ ಮಾಡುತ್ತಿದೆ ಉತ್ತರ ಕರ್ನಾಟಕ ಮೂಲದ ಕಾರಭಾರಿ ಚಿತ್ರ ಸಂಸ್ಥೆ.ಹೊಸ ಪ್ರತಿಭೆಗಳಿಗೆ ನಿರ್ಮಾಪಕರ ಕೊರತೆ ಇರುವ ಇಂತಹ ಸಮಯದಲ್ಲಿ ನಿರ್ಮಾಪಕ ರಹಿತ ಚಿತ್ರ ನಿರ್ಮಾಣಕ್ಕೆ…