ಅವಳು ಬಹುಭಾಷಾ ಚಲನಚಿತ್ರ ಚಿತ್ರಜಗತ್ತಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ

ಚಿತ್ರ ಜಗತ್ತಿನಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಮರಿಚಿಕೆಯಾಗಿರುವ ಇಂತಹ ಪರಿಸ್ಥಿತಿಯಲ್ಲಿ ಹೊಸ ಪ್ರತಿಭೆಗಳನ್ನು ಹಾಕಿಕೊಂಡು ಚಿತ್ರ ನಿರ್ಮಾಣ ಮಾಡುತ್ತಿದೆ ಉತ್ತರ ಕರ್ನಾಟಕ ಮೂಲದ ಕಾರಭಾರಿ ಚಿತ್ರ ಸಂಸ್ಥೆ.ಹೊಸ ಪ್ರತಿಭೆಗಳಿಗೆ ನಿರ್ಮಾಪಕರ ಕೊರತೆ ಇರುವ ಇಂತಹ ಸಮಯದಲ್ಲಿ ನಿರ್ಮಾಪಕ ರಹಿತ ಚಿತ್ರ ನಿರ್ಮಾಣಕ್ಕೆ…

ಕಲಬುರ್ಗಿ ಜಿಲ್ಲಾ ಅಧ್ಯಕ್ಷರು ಆಗಿ ಆಯ್ಕೆಯಾದ ಶ್ರೀ ಅಶೋಕ್ ಎಂ ಕಾಳೆ

ಕಲಬುರ್ಗಿ ಜಿಲ್ಲಾ ಘಟಕ ಸಾರ್ವಜನಿಕ ಹಕ್ಕು ರಕ್ಷಣೆ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆರವರ ಅಂಗಸಂಸ್ಥೆಕಾರಭಾರಿ ಮೋಷನ್ಸ್ ಕೂ-ಆಪರೇಟಿವ್ ಫಿಲಂ ಸೊಸೈಟಿ ಇದರಕಲಬುರ್ಗಿ ಜಿಲ್ಲಾ ಅಧ್ಯಕ್ಷರುಆಗಿ ಆಯ್ಕೆಯಾದಶ್ರೀ ಅಶೋಕ್ ಎಂ ಕಾಳೆರವರಿಗೆ ಹೃದಯಪೂರ್ವಕ ಅಭಿನಂದನೆಗಳು ಚಲನಚಿತ್ರ ರಂಗದಲ್ಲಿ ಹೊಸ ಮುಖಗಳನ್ನು, ಹೊಸ ಪ್ರತಿಭೆಗಳನ್ನು…

ಕಲಬುರ್ಗಿ ಜಿಲ್ಲಾ ಕಾರ್ಯದರ್ಶಿ ಆಗಿ ಆಯ್ಕೆಯಾದ ಶ್ರೀ ದೇವಿ ದಾಸ್ ಪವಾರ್

ಕಲಬುರ್ಗಿ ಜಿಲ್ಲಾ ಘಟಕ ಸಾರ್ವಜನಿಕ ಹಕ್ಕು ರಕ್ಷಣೆ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆರವರ ಅಂಗಸಂಸ್ಥೆಕಾರಭಾರಿ ಮೋಷನ್ಸ್ ಕೂ-ಆಪರೇಟಿವ್ ಫಿಲಂ ಸೊಸೈಟಿ ಇದರಕಲಬುರ್ಗಿ ಜಿಲ್ಲಾ ಕಾರ್ಯದರ್ಶಿಆಗಿ ಆಯ್ಕೆಯಾದಶ್ರೀ ದೇವಿ ದಾಸ್ ಪವಾರ್ರವರಿಗೆ ಹೃದಯಪೂರ್ವಕ ಅಭಿನಂದನೆಗಳು ಚಲನಚಿತ್ರ ರಂಗದಲ್ಲಿ ಹೊಸ ಮುಖಗಳನ್ನು, ಹೊಸ ಪ್ರತಿಭೆಗಳನ್ನು…

error: Content is protected !!