ಕಲಬುರ್ಗಿ ಜಿಲ್ಲಾ ಘಟಕ ಸಾರ್ವಜನಿಕ ಹಕ್ಕು ರಕ್ಷಣೆ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆರವರ ಅಂಗಸಂಸ್ಥೆಕಾರಭಾರಿ ಮೋಷನ್ಸ್ ಕೂ-ಆಪರೇಟಿವ್ ಫಿಲಂ ಸೊಸೈಟಿ ಇದರಕಲಬುರ್ಗಿ ಜಿಲ್ಲಾ ಅಧ್ಯಕ್ಷರುಆಗಿ ಆಯ್ಕೆಯಾದಶ್ರೀ ಅಶೋಕ್ ಎಂ ಕಾಳೆರವರಿಗೆ ಹೃದಯಪೂರ್ವಕ ಅಭಿನಂದನೆಗಳು ಚಲನಚಿತ್ರ ರಂಗದಲ್ಲಿ ಹೊಸ ಮುಖಗಳನ್ನು, ಹೊಸ ಪ್ರತಿಭೆಗಳನ್ನು…
Month: November 2024
ಶಂಕರನಾಗ್
ಒಂದಾನೊಂದು ಕಾಲದಾಗಏಸೊಂದು ಮುದವಿತ್ತ,ಏಸೊಂದು ಸೊಗಸಿತ್ತ.ನಮ್ಮ ಶಂಕರನಿದ್ದಾಗಎಷ್ಟೊಂದು ಸೃಜನೆಯಿತ್ತ,ನೆಚ್ಚಿನ ಸಂಕೇತವಿತ್ತಮನೆ ಬೆಳಗೊ ಮಾಲ್ಗುಡಿ ದಿನಗಳಿತ್ತ,ಒಳ್ಳೊಳ್ಳೆಯ ಸಿನಿಮಾಗಳಿತ್ತ,ಇಂದು ಬರಿ ನೆನಪೋ ಅಣ್ಣ,ಉಳಿದಿಹ ಈ ನಾಗನಮ್ಮೆದೆಯರಂಗ ಶಂಕರದೊಳಗ ನಾನು 1980ರ ದಶಕದಲ್ಲಿ ಕಸ್ತೂರಿಬಾ ರಸ್ತೆಯಲ್ಲಿದ ನಮ್ಮ ಕಚೇರಿಯ ಮುಂದೆ ನನ್ನ ಗೆಳೆಯರೊಡನೆ ಮಾತನಾಡುತ್ತ ನಿಂತಿದ್ದೆ. ಯಾವುದೋ…