ಶೀಘ್ರದಲ್ಲಿಯೇ ಅವಳು ಪ್ಯಾನ ಇಂಡಿಯಾ ಮೂವಿ ಚಿತ್ರೀಕರಣ

🔴ಕಾರಭಾರಿ ಸಿನಿ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ (ಲಾಂಛನದಲ್ಲಿ)🔴 ಕಾರಭಾರಿ ಕೂ ಆಪರೇಟಿವ್ ಫಿಲ್ಮ್ ಸೊಸೈಟಿ (ಸಹಯೋಗದಲ್ಲಿ) ಅವಾರ್ಡ್ ನಿಮಿತ್ತವಾಗಿ ನಿರ್ಮಾಣವಾಗುತ್ತಿರುವ ಮಿಶ್ರಭಾಷ ಚಲನಚಿತ್ರ PAN INDIA MOVIE ಶೀಘ್ರದಲ್ಲಿಯೇ ಚಿತ್ರೀಕರಣ ಆರಂಭಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಅವಳು ಚಿತ್ರ…

UI ಸಿನಿಮಾ ಅರ್ಥವಾಗಿದ್ದು ಇಷ್ಟು..

ನಮ್ಮ ಈ ದೇಹವೇ ಪ್ರಕೃತಿಯಾಗಿದೆ. ಹಾಗೂ ನಮ್ಮ ಮನಸ್ಸೇ ಸತ್ಯ ಹಾಗೂ ಕಲ್ಕಿ ಅಥವಾ ಪಾಪ ಪುಣ್ಯ ಸುಳ್ಳು ಸತ್ಯ..ಎಲ್ಲರ ಮನಸ್ಸಿನ ಒಳಗೂ ಒಳ್ಳೆಯ ಸತ್ಯ ಹಾಗೂ ಕೆಟ್ಟ ಕಲ್ಕಿಯ ಯೋಚನೆಗಳಿವೆ, ಹಾಗೂ ಅವುಗಳೇ ನಮ್ಮ ದೇಹವೆಂಬ ಪ್ರಕೃತಿಯನ್ನು ಹೇಗೆ ಬೇಕೋ…

error: Content is protected !!