Karabhari Motions Co-Operative Film Society
ಗದಗ, ಕಾರಭಾರಿ ಸಿನಿ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಐತಿಹಾಸಿಕ ವಿಷಯ ಆಧಾರಿತ ಹಾಗೂ ದೇವರ ಹೆಸರಿನಲ್ಲಿ ಮಹಿಳೆಯ ಮೇಲೆ ದಶಕಗಳಿಂದಲೂ ನಡೆಯುತ್ತಿರುವ ಅತ್ಯಾಚಾರದ ವಿಷಯ ಆಧಾರಿತ ಮಿಶ್ರ ಭಾಷಾ ಚಲನಚಿತ್ರ (ಪ್ಯಾನ ಇಂಡಿಯಾ ಮೂವಿ) ಕುರಿತು ಹುಬ್ಬಳ್ಳಿ ಧಾರವಾಡ…